This is poetry and purely out of imagination. This poetry seeks to imagine the relevance of a myth with the current Ugadi.
ಧ್ಯಾನದಿ ಮುಳುಗಿಹ ಶಿವನನು ವರಿಸಲು|
ರತಿಯವತಾರವ ಸತಿ ತಾನ್ ತಾಳಿರೆ||
ಮನ್ಮಥ ಬಾಣಕೆ ಶಿವ ಸಿಡುಕಾಗಲು|
ಶಿವ “ವಿಕ್ರಮ”ದಲಿ “ಮನ್ಮಥ” ಮಡಿದನು||
ಧ್ಯಾನದಿ ಮುಳುಗಿಹ ಶಿವನನು ವರಿಸಲು|
ರತಿಯವತಾರವ ಸತಿ ತಾನ್ ತಾಳಿರೆ||
ಮನ್ಮಥ ಬಾಣಕೆ ಶಿವ ಸಿಡುಕಾಗಲು|
ಶಿವ “ವಿಕ್ರಮ”ದಲಿ “ಮನ್ಮಥ” ಮಡಿದನು||
No comments:
Post a Comment